UK Suddi
The news is by your side.

ಚಾರ್ಜ್ ಹಾಕಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ವಿದ್ಯುತ್ ಸ್ಪರ್ಷ: ಮಹಿಳೆ ಸಾವು.

ಮಂಡ್ಯ: ಚಾರ್ಜ್ ಹಾಕಿಕೊಂಡೇ ಮೊಬೈಲ್ ನಲ್ಲಿ ಮಾತನಾಡುವಾಗ ವಿದ್ಯುತ್ ಸ್ಪರ್ಷಿಸಿ ಮಹಿಳೆಯೊಬ್ಬರು ಸಾವಿಗೀಡಾಗಿರುವ ದಾರುಣ ಘಟನೆ ಜಿಲ್ಲೆಯ ಕಬ್ಬಾರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸೌಭಾಗ್ಯ (33) ಎಂಬ ಮಹಿಳೆ ಮನೆಯಲ್ಲಿ ಮೊಬೈಲ್ ಚಾರ್ಜಿಗೆ ಇಟ್ಟುಕೊಂಡು ಮಾತನಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ.

ವಿದ್ಯುತ್ ಸ್ಪರ್ಷದ ವೇಗ ಎಷ್ಟಿತ್ತು ಎಂದರೆ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.

Comments