UK Suddi
The news is by your side.

ತನುಶ್ರೀ ರೋಲ್ ಆಸನ: ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸಗೆ….!!

ಬೆಳಗಾವಿ: ತನ್ನ ದೇಹವನ್ನೇ ಚಕ್ರದಂತೆ ಮಾಡಿಕೊಂಡು ನಿಮಿಷದಲ್ಲಿ 101 ಸುತ್ತು ಸುತ್ತುವ ಮೂಲಕ ಬೆಳಗಾವಿ ಮೂಲದ ಬಾಲೆ ಧನುರಾಸನದಲ್ಲಿ ಸಾಧನೆ ಮಾಡಿದ್ದಾಳೆ.

ಉಡುಪಿಯ ಸಂತ ಸಿಸಿಲಾ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಇವೆಂಟನಲ್ಕಿ ನೋಡುಗರ ಮೈನವಿರೇಳಿಸುವ ಅವಳ ಕಸರತ್ತು ಈಗ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. ತನುಶ್ರೀ ಪಿತ್ರೋಡಿ(೯) ಯೋಗಾಸನ ಸಾಧಕಿ, ಯೋಗಾಸನ ಅಭ್ಯಸಿಸದಿದ್ದರೂ ತನ್ನ ಡ್ಯಾನ್ಸ್ ಕಲೆ ಮೂಲಕ ಫ್ಲೆಕ್ಸಿಬಿಲಿಟಿ ರೂಢಿಸಿಕೊಂಡಿದ್ದಾಳೆ.

Comments