UK Suddi
The news is by your side.

ಬಿಸಿಲ ತಾಪಕ್ಕೆ 427 ಮಂದಿ ಬಲಿ..

ಹೈದರಾಬಾದ್ ಮೇ 25:
ಕಳೆದ ಕೆಲವು ದಿನಗಳಿಂದ ದೆಶಾದ್ಯಂತ್ ಬಿಸಿಲಿನ ತಾಪ ಏರಿದೆ.ಆಂಧ್ರಪ್ರದೇಶ್,ತೆಲಂಗಣ,
ಹಾಗು ಉತ್ತರ ಭಾರತದ ಪಶ್ಚಿಮ್ ಬಂಗಾಲ್,ಓಡಿಶಾ,ಪಂಜಾಬ್, ಹರಿಯಾಣ ಸೇರಿದಂತೆ ನಾನಾ ರಾಜ್ಯಗಳಲ್ಲಿ ನೂರಾರು ಜನರ ಪ್ರಾಣಕ್ಕೆ ಸಂಚಕಾರ ತಂದಿದೆ.ಕಳೆದ ಮೂರು ದಿನಗಳಲ್ಲಿ ಆಂಧ್ರ ಮತ್ತು ತೆಲಂಗಣದಲ್ಲಿ 228 ಮಂದಿ ಬಿಸಿಲಿನ ಝಳಕ್ಕೆ ಬಲಿಯಾಗಿದ್ದಾರೆ.
ಈ ಬೇಸಿಗೆಯಲ್ಲಿ ಬಿಸಿಲಿಗೆ ಬಲಿಯಾದವರ ಸಂಖ್ಯೆ 427 ಕ್ಕೆ ಏರಿಕೆಯಾಗಿದೆ..
For North Karnataka News visit www.uksuddi.in

Comments