UK Suddi
The news is by your side.

ನಮೋ ಸರ್ಕಾರಕ್ಕೆ ತುಂಬಿದೆ ಒಂದು ವರ್ಷ

ನವದೆಹಲಿ ಮೇ 26: ಅಬಿವ್ರದ್ದಿಯ ಮಂತ್ರ ಪಟಿಸಿದ ಮಾತಿನ ಮೋಡಿಗಾರ ಅಧಿಕಾರ ಹಿಡಿದು ಇವತ್ತಿಗೆ ಒಂದು ವರ್ಷ ತುಂಬಿದೆ.ವರುಷದ ಹರುಷವನ್ನು ಕೇಸರಿ ಪಾಳಯ ಜೋರಾಗಿ ನಡೆಸುತ್ತಿದೆ.ಕಳೆದ ವರ್ಷ 26 ಮೇ 2014ರಂದು ದೇಶದಲ್ಲಿ ನಮೋ ಆಡಳಿತ ಯುಗ ಆರಂಬವಾಯ್ತು.
‘ಅಬ್ ಕೀ ಬಾರ್ ಮೋದಿ ಸರ್ಕಾರ’ ಎಂದು ಅಭಿವ್ರದ್ದಿ ಮಂತ್ರ ಪಟಿಸಿದ್ದ ಅಧಿಕಾರಕ್ಕೆರಿತ್ತು. ಮೋದಿ ನೇತ್ರತ್ವದ ಏನಡಿಎ ಸರ್ಕಾರ ಆಡಳಿತ ಹಿಡಿದ ಸರ್ಕಾರದ ಒಂದು ವರ್ಷದ ತನ್ನ ಸಾಧನೆಯನ್ನು ದೆಶಾದ್ಯಂತ ಸಾರಿ ಹೇಳಲು ಹೊರಟಿದೆ.
For North Karnataka News visit www.uksuddi.in

Comments