UK Suddi
The news is by your side.

ರಹಾನೆ ವರ್ಷದ ಕ್ರಿಕೆಟಿಗ

ಪ್ರಸ್ತುತ ಐಪಿಎಲ್ ಹಾಗು ಒಂಡೇ ಮ್ಯಾಚ್ ಗಳಲ್ಲಿ ಸ್ಥಿರ ಆಟ ಪ್ರದರ್ಶಿಸುತ್ತಿರುವ ಭಾರತೀಯ ಕ್ರಿಕೆಟ್ ಆಟಗಾರ ಅಜಿಂಕ್ಯಾ ರಹಾನೆ ಸಿಇಎಟಿ ನೀಡುವ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅಂತರಾಷ್ಟ್ರೀಯ ಜೀವಮಾನ ಸಾದನೆ ಪ್ರಶಸ್ತಿಯನ್ನು ಭಾರತದ ಮಾಜಿ ಕ್ರಿಕೆಟ್ ನಾಯಕ ಕಪಿಲ್ ದೇವ್ ಪಡೆದುಕೊಂಡಿದ್ದಾರೆ.ಹಾಗು ಶ್ರೀಲಂಕಾ ಟೀಂನ  ಮಾಜಿ ನಾಯಕ ಸಂಗಕ್ಕಾರ್ ಅವರಿಗೆ ವರ್ಷದ ಅಂತರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ.
ಇನ್ನು ಕೋಲ್ಕತ್ತಾದಲ್ಲಿ ನಡೆದ ಶ್ರೀಲಂಕಾ ವಿರುದ್ದದ ಏಕದಿನ ಅಂತರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಟ 264ರನ್ ಗಳಿಸಿದ ಸಾದನೆಗಾಗಿ ರೋಹಿತ್ ಶರ್ಮ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
For North Karnataka News visit www.uksuddi.in

Comments