ತೆರೆಗೆ ಅಪ್ಪಳಿಸಲಿದೆ ಉತ್ತರ ಕರ್ನಾಟಕದ ‘ಉಗ್ರ ಪ್ರತಾಪಿ’ ಚಿತ್ರ
ಉತ್ತರ ಕರ್ನಾಟಕ ಉತ್ಸಾಹಿ ಯುವಕರ ತಂಡ ಚಿತ್ರದ ಹೆಸರು”ಉಗ್ರ ಪ್ರತಾಪಿ” ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಗ್ಗೆ ವಿವಾದ ಹುಟ್ಟಿರುವ
ಸಮಯದಲ್ಲೆ,ಇದೆ ಭಾಗದ ಉತ್ಸಾಹಿ ಯುವಕರ ತಂಡವೊಂದು ಸದ್ದಿಲ್ಲದೆ ಚಿತ್ರಿಕರಣ ಮುಗಿಸಿ
ಬಿಡುಗಡೆಗೆ ಸಿದ್ದರಾಗಿದ್ದಾರೆ.ಚಿತ್ರದ ಹೆಸರು”ಉಗ್ರ ಪ್ರತಾಪಿ”
ಈಗಾಗಲೆ ಉಗ್ರ ಪ್ರತಾಪಿ ಯ ಹಾಡುಗಳು ಯೂಟೂಬ್ ನಲ್ಲಿ ಹರಿದಾಡುತ್ತಿದ್ದು ನೊಡುಗರನ್ನು
ಆಕರ್ಷಿಸುವುದರ ಜೊತೆಗೆ,ಚಿತ್ರದ ಬಗ್ಗೆ ನೀರಿಕ್ಷೆ ಮೂಡಿಸಿವೆ.ರಾಯಚೂರ ಹುಡುಗ
ರಾಮು.ಧಾರವಾಡದ ಹುಡುಗಿ ಗೀತಾ ನಾಯಕಿಯಾಗಿದ್ದಾರೆ.
ಉಗ್ರಂ ಖಳನಟ ವರ್ದನ್.ರಾಧಕಲ್ಯಾಣದ ಅಜ್ಜಿ ಸತ್ಯವತಿ.ವಿಷ್ಣುತೇಜ಼,ಟಿಪಿಕಲ್ ಕೈಲಾಸದ
ವೆಂಕಟೇಶ ಜೊತೆಗೆ ಅನೇಕ ಸ್ಥಳಿಯ ಕಲಾವಿದರನ್ನು ಬಳಸಿಕೊಂಡು ಕಡಿಮೆ ಬಜೆಟ್ಟಲ್ಲಿನಲ್ಲೆ
ಚಿತ್ರ ಮುಗಿಸಿ ನೀರಿಕ್ಷೆ ಹುಟ್ಟಿಸಿದ್ದಾರೆ ನಿರ್ದೇಶಕ ಕಿನ್ನಾಳ ಮಂಜು.
ಕಥೆ ಚಿತ್ರಕಥೆ ಸಂಭಾಷಣೆಯನ್ನು ನಿರ್ದೇಶಕರೆ ಬರೆದಿದ್ದು,ಉಗ್ರಂ ರವಿ ಬಸ್ರೂರ ಸಂಗೀತ
ನೀಡಿದ್ದಾರೆ.ಛಾಯಗ್ರಹಣ ಜಿ.ವಿ.ನಾಗರಾಜ ,ಮಹೇಶ ಬಾಬು ಸುರ್ವೆ ಪತ್ರಿಕಾ ಸಂಪರ್ಕ
,ಶಿವಶರಣ ಸುಗ್ನಳ್ಳಿಯವರ ಸಂಕಲನ , ರವಿಕಿರ್ತಿ ಸಹನಿರ್ದೇಶನವಿದೆ.ಈ ಚಿತ್ರವು
ಆದಿನಾರಣ ಅವರ ಸಹಕಾರದೊಂದಿಗೆ a r v ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿದೆ. ಉತ್ತರ ಕರ್ನಾಟಕ ಉತ್ಸಾಹಿ ಯುವಕರ ತಂಡ ಚಿತ್ರದ ಹೆಸರು”ಉಗ್ರ ಪ್ರತಾಪಿ .

For North Karnataka News visit www.uksuddi.in