UK Suddi
The news is by your side.

ಬಾರದ ಮಳೆ ಆತಂಕದಲ್ಲಿ ರೈತರು.

ಬೈಲಹೊಂಗಲ ಮೇ 27: ತಾಲೂಕಿನ ದೊಡ್ದವಾಡ ಗ್ರಾಮದ ಜನರಲ್ಲಿ ಕಳೆದ ಒಂದು ತಿಂಗಳ  ದಿನಗಳಿಂದ ಮಳೆ ಬಾರದೆ ಇರುವದರಿಂದ ಇಲ್ಲಿನ ಜನತೆಯಲ್ಲಿ ಆತಂಕ ಉಂಟು ಮಾಡಿದೆ. ಕಳೆದ 15 ದಿನಗಳಿಂದ ಗ್ರಾಮದ ಸುತ್ತುಮುತ್ತಲಿನ ಗ್ರಾಮಗಳಿಗೆ ಮಳೆ ಆಗಿದ್ದು ತಮ್ಮ ಗ್ರಾಮಕ್ಕೆಅಷ್ಟೇ ಮಳೆಯಗಿಲ್ಲವೆಂದು ಮತ್ತಷ್ಟು ಆತಂಕಕ್ಕೆಗಿಡಾಗಿದ್ದಾರೆ..
ಆದರು ಈ ಬಾರಿ ಮುಂಗಾರು ಬೇಗನೆ ಪ್ರವೆಶಿಸಬಹುದೆಂಬ ನಿರೀಕ್ಷೆಯಲ್ಲಿ ತಮ್ಮ ತಮ್ಮ ಹೊಲಗಳನ್ನು ಹದ ಮಾಡುವದರಲ್ಲಿ ಇಲ್ಲಿನ ರೈತರು ನಿರತರಾಗಿದ್ದಾರೆ.
For North Karnataka News visit www.uksuddi.in

Comments