UK Suddi
The news is by your side.

ವಿಜೃಂಭಣೆಯ ಕಾರಹುಣ್ಣಿಮೆ ಆಚರಣೆ

ಉತ್ತರ ಕರ್ನಾಟಕದ  ವಿವಿಧ ಗ್ರಾಮಗಳಲ್ಲಿ  ಬಹುತೇಕ ಕಡೆ ರೈತರ ಮುಂಗಾರು ಹಬ್ಬ ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೆಳಗ್ಗೆ ರೈತರು ತಮ್ಮ ಎತ್ತುಗಳ ಮೈ ತೊಳೆದು ವಿವಿಧ ಅಲಂಕಾರಿಕ ಟೊಂಕದ ಕಟ್ಟು, ಗಂಟೆ, ಬಾಸಿಂಗ್‌, ಶಾಲುಗಳಿಂದ ಸಿಂಗರಿಸಿದ್ದರು. ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಅಗಸಿ ಬಳಿ ಕಟ್ಟಿದ ವಿವಿಧ ಬಗೆಯ ತೋರಣಗಳಿಂದ ತಯಾರಿಸಿದ ಕರಿಯನ್ನು ಹರಿದು ಸಂಭ್ರಮಿಸಿದರು.

For North Karnataka News visit www.uksuddi.in

Comments