ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯೋಧ ಭರತೇಶ್ವರ ಉಗ್ರರ ದಾಳಿಗೆ ಮೃತ.
ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಗುರುವಾರ ನಾಗಾ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ 18 ಯೋಧರಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಯೋಧ ಕೂಡಾ ಸೇರಿದ್ದಾರೆ. ಭರತೇಶ್ವರ ರಾಯಪ್ಪ ಪಡನಾಡ (31) ಎಂಬುವರೇ ಉಗ್ರರ ದಾಳಿಗೆ ಮೃತಪಟ್ಟ ಯೋಧರಾಗಿದ್ದು, ಸಂಕೋನಟ್ಟಿ ಗ್ರಾಮವೀಗ ಶೋಕ ಸಾಗರದಲ್ಲಿ ಮುಳುಗಿದೆ .
For North Karnataka News visit www.uksuddi.in