ಹುಬ್ಬಳ್ಳಿ ಧಾರವಾಡದಲ್ಲಿ ಬಾರೀ ಮಳೆ.
ಧಾರವಾಡ ಜೂನ್ 7- ನಿನ್ನೆ ಸಂಜೆ 5 ಘಂಟೆಯಿಂದ ಸಂಜೆ 6 ಘಂಟೆಯವರೆಗೂ ಹುಬ್ಬಳ್ಳಿ- ಧಾರವಾಡ ಅವಳಿ ನಗರದಲ್ಲಿ ಬಾರೀ ಮಳೆಯಾಗಿದೆ…ಸುಮಾರು 5 ಘಂಟೆಗೆ ಆರಂಬವಾದ ಮಳೆ 6 ಘಂಟೆ ವರೆಗೂ
ಬಾರೀ ಮಳೆಯಾಗಿದೆ…ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದೆ…ಕೆಲವೆಡೆ ಸಂಚಾರವು ಸಹ ವ್ಯತೆಯ ಉಂಟಾಗಿದೆ.ಹಲವು ಕಡೇ ಮನೆಯೊಳಗೇ ನೀರು ನುಗ್ಗಿದ ದೃಶ್ಯವೂ ಕಂಡುಬಂದಿದೆ..
ಬಾರೀ ಮಳೆಯಾಗಿದೆ…ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದೆ…ಕೆಲವೆಡೆ ಸಂಚಾರವು ಸಹ ವ್ಯತೆಯ ಉಂಟಾಗಿದೆ.ಹಲವು ಕಡೇ ಮನೆಯೊಳಗೇ ನೀರು ನುಗ್ಗಿದ ದೃಶ್ಯವೂ ಕಂಡುಬಂದಿದೆ..
For North Karnataka News visit www.uksuddi.in