UK Suddi
The news is by your side.

ಭಾರತ-ಬಾಂಗ್ಲಾದೇಶ ಟೆಸ್ಟ್

ಜೂನ್ 10- ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಪಂದ್ಯದಲ್ಲಿ ಮಳೆಯ ಅಬ್ಬರದ ನಡುವೆಯು ಮೊದಲ ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 239 ರನ್ ಗಳಿಸಿದೆ.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಬ ಪಡೆದಿದೆ.ಮುರುಳಿ ವಿಜಯ್(89) ಹಾಗು ಶಿಖರ್ ದವನ್ (150) ರನ್ ಗಳಿಸಿ ದಿನದಾಂತ್ಯಕ್ಕೆ ಅಜಯರಾಗಿ ಉಳಿದಿದ್ದಾರೆ..
For North Karnataka News visit www.uksuddi.in

Comments