UK Suddi
The news is by your side.

ಜೂ. 30 ಒಳಗಾಗಿ ಹಳೇ ನೋಟು ಬದಲಾಯಿಸಿ

2005ನೇ ಇಸ್ವಿಗಿಂತ ಮೊದಲು ಮುದ್ರಣಗೊಂಡಿರುವ ನೋಟುಗಳು ನಿಮ್ಮ ಬಳಿಯಿದ್ದರೆ ಜೂ. 30 ಒಳಗಾಗಿ ಹಳೇ ನೋಟು ಬದಲಾಯಿಸಿ ಅವುಗಳನ್ನು ಬ್ಯಾಂಕ್ಗೆ ನೀಡಿ, ಹೊಸ ನೋಟುಗಳನ್ನು ಪಡೆದುಕೊಳ್ಳಿ. ಏಕೆಂದರೆ ಈ ನೋಟುಗಳನ್ನು ಬದಲಾಯಿಸಿಕೊಳ್ಳಲು ಆರ್ಬಿಐ ನಿಗದಿ ಪಡಿಸಿದ್ದ ಗಡುವು ಜೂ. 30ಕ್ಕೆ ಕೊನೆಗೊಳ್ಳಲಿದೆ.
For North Karnataka News visit www.uksuddi.in

Comments