UK Suddi
The news is by your side.

ಮಲ್ಲಮ್ಮನ ಬೆಳವಡಿಯಲ್ಲಿ ನಾಳೆ ರಕ್ತದಾನ ಶಿಬಿರ

ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ನಾಳೆ ಜನಪ್ರಿಯ ಶಾಸಕರಾದ ಡಾ.ವಿಶ್ವನಾಥ್.ಐಯ್.ಪಾಟೀಲ ಇವರ ಹುಟ್ಟುಹಬ್ಬದ ನಿಮಿತ್ಯವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ.

ಬೆಳವಡಿಯ ಇಶಪ್ರಭು ಎಜುಕೇಶನ್ ಸೊಸೈಟೀಯ ಆವರಣದಲ್ಲಿ ಮಂಗಳವಾರ ದಿ:23.06.2015 ರಂದು ಬೆಳಿಗ್ಗೆ 10 ರಿಂದ ಮದ್ಯಾಹ್ನ 2ರ ವರೆಗೆ ನಡೆಯಲಿದೆ.

For North Karnataka News visit www.uksuddi.in

Comments