“ಯೋಗದಿಂದ ರೋಗ ಮುಕ್ತ”
ಬೈಲಹೊಂಗಲ ತಾಲೂಕಿನ ದೊಡವಾಡ ಗ್ರಾಮದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು..
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಬಡಾವಣೆಯಲ್ಲಿ ಎಸ್ ಡಿ ಎಂ ಸಿ ಅದ್ಯಕ್ಷರು,ಮತ್ತು ಗ್ರಾಮ್ ಪಂಚಾಯತ್ ಅದ್ಯಕ್ಷರು, ಸರ್ವ ಸದಸ್ಯರು,ಗ್ರಾಮದ ಸಮಸ್ತ್ ನಾಗರಿಕರ್ ಸಮ್ಮುಕದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

For North Karnataka News visit www.uksuddi.in