UK Suddi
The news is by your side.

ಕ್ವಾರ್ಟರ್ಫೈನಲ್ಗೆ ಭಾರತ ಹಾಕಿ ತಂಡ

ಪಂದ್ಯ ಡ್ರಾ ಆದ್ರೂ ಕ್ವಾರ್ಟರ್ಫೈನಲ್ಗೆ ಭಾರತ
ಹಾಕಿ ವಿಶ್ವ ಲೀಗ್ ಸೆಮಿಫೈನಲ್ಸ್ ಚರಣದ ಪುರುಷರ ವಿಭಾಗದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ತಂಡ 22 ಡ್ರಾ ಸಾಧಿಸಿದೆ. ಪಂದ್ಯ ಡ್ರಾ ಆದರೂ ಭಾರತಕ್ಕೆ ಕ್ವಾರ್ಟರ್ಫೈನಲ್ ಸ್ಥಾನ ಖಚಿತಗೊಂಡಿದೆ.
For North Karnataka News visit www.uksuddi.in

Comments