UK Suddi
The news is by your side.

ಬೈಲಹೊಂಗಲ ವನಪಾಲಕರ ಕಛೇರಿ ಶಂಕುಸ್ಥಾಪನೆ

ಬೈಲಹೊಂಗಲ: ನಗರದ ಅರಣ್ಯ ಇಲಾಖೆಯ ವನಪಾಲಕರ ಕಛೇರಿಯ ಶಂಕುಸ್ಥಾಪನೆಯನ್ನು ಶಾಸಕರಾದ ಡಾ. ವಿಶ್ವನಾಥ ಈ. ಪಾಟೀಲರು ನೇರವೇರಿಸಿದರು.
For North Karnataka News visit www.uksuddi.in

Comments