UK Suddi
The news is by your side.

ಭದ್ರಗಿರಿ ಹಳಿಂಗಳಿ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಪೃಥ್ವಿಯೋಗ ಕಾರ್ಯಕ್ರಮ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೇರದಾಳ ಭದ್ರಗಿರಿ ಹಳಿಂಗಳಿ ಕ್ಷೇತ್ರದಲ್ಲಿ ಸಸಿಗಳನ್ನು ನೆಡುವ ಬೃಹತ್ ಕಾರ್ಯಕ್ರಮ.
ಪ. ಪೂ. ಆಚಾರ್ಯರತ್ನ ಶ್ರೀ ಕುಲರತ್ನಭೂಷಣ ಮಹಾರಾಜರ ಸಾನಿಧ್ಯದಲ್ಲಿ, ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಸಾರಥ್ಯದಲ್ಲಿ, ಸಸಿ ನೆಡೋಣ ಬನ್ನಿ, ಭದ್ರಗಿರಿಗೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಶ್ರೀ ಮಹಾಂತೇಶ್ – 9538280302, ಬಾಗಲಕೋಟೆ ಜಿಲ್ಲಾ ಸಂಚಾಲಕರು, ಯುವಾ ಬ್ರಿಗೇಡ್,
ಶ್ರೀ ಸಿದ್ದು ಉಳ್ಳಾಗಡ್ಡಿ – 9449652520, ಬೆಳಗಾವಿ ಜಿಲ್ಲಾ ಸಂಚಾಲಕರು. ಯುವಾ ಬ್ರಿಗೇಡ್.
ಶ್ರೀ ವರ್ಧಮಾನ – 8152873124, ಬೆಳಗಾವಿ ಜಿಲ್ಲಾ ಸಹ ಸಂಚಾಲಕರು, ಯುವಾ ಬ್ರಿಗೇಡ್.
For North Karnataka News visit www.uksuddi.in

Comments