UK Suddi
The news is by your side.

ಮುಧೋಳ ತಾಲೂಕಾ ನುಡಿ ಹಬ್ಬಕ್ಕೆ ಬನ್ನಿ

ಮುಧೋಳ: ಮುಧೋಳ ತಾಲೂಕಿನ  ಸಮೀರವಾಡಿಯಲ್ಲಿ ತಾಲೂಕಾ ಮಟ್ಟದ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜೂನ್ 28 ರವಿವಾರ ರಂದು ನಡೆಯಲಿದೆ. ಸ್ಥಳ  ಶ್ರೀ ಶಿವಲಿಂಗೆಶ್ವರ ಕಲ್ಯಾಣ ಮಂಟಪ ಸೈದಾಪುರ-ಸಮಿರವಾಡಿ .
For North Karnataka News visit www.uksuddi.in

Comments