ಅಂಕಲಗಿ ಗ್ರಾಮದಿಂದ ಸುವರ್ಣ ಸೌಧದ ವರೆಗೆ ಬಿಜೆಪಿ ನಾಯಕರ ಪಾದ ಯಾತ್ರೆ ಉತ್ತರ ಕರ್ನಾಟಕ On Jun 28, 2015 ಜನ ವಿರೋಧಿ, ಕೊಲೆ ಗಟುಕ, ದೇಶ ದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ಹಾಗೂ ರೈತರ ಕಬ್ಬಿನ ಬಾಕಿ ಮೊತ್ತವನ್ನು ನೀಡುವಲ್ಲಿ ವಿಫಲವಾದ ಸರಕಾರದ ವಿರುದ್ಧ ಬೆಳಗಾವಿಯ ಅಂಕಲಗಿ ಗ್ರಾಮದಿಂದ ಸುವರ್ಣ ಸೌಧದ ವರೆಗೂ ಬಿಜೆಪಿ ನಾಯಕರ ಮುಖಂಡತ್ವದಲ್ಲಿ ಪಾದ ಯಾತ್ರೆ ನಡೆಸಿದರು. For North Karnataka News visit www.uksuddi.in Share with FriendsClick to share on WhatsApp (Opens in new window)Click to share on Facebook (Opens in new window)Click to share on Twitter (Opens in new window)Comments