UK Suddi
The news is by your side.

ಬಾಗಲಕೋಟೆ ನಗರ ಸಭೆ ನೂತನ ಅದ್ಯಕ್ಷ

ಬಾಗಲಕೋಟೆ ನಗರ ಸಭೆ ನೂತನ ಅದ್ಯಕ್ಷರಾಗಿ  ಬಿಜೆಪಿಯ  ಬಸವರಾಜ ಕಟಗೇರಿ ಆಯ್ಕೆಯಾಗಿದ್ದಾರೆ.

ಒಟ್ಟು ಬಿಜೆಪಿಯ 21 ಸದಸ್ಯರ ಬಲ ಹೊಂದಿದ್ದು ನಿಚ್ಚಳ ಬಹುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ .
ಇದೆ ಸಂದರ್ಭ ದಲ್ಲಿ ಬಿಜೆಪಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಿ ನೂತನ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

For North Karnataka News visit www.uksuddi.in

Comments