UK Suddi
The news is by your side.

B.E/B.Tech ಎಂಟನೆ ಸೆಮಿಸ್ಟರ್ ಪರಿಕ್ಷಾ ಫಲಿತಾಂಶ ಪ್ರಕಟ

ಮೇ ಜೂನ್ ನಲ್ಲಿ ನಡೆದ  ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ   B.E/B.Tech ಎಂಟನೆ ಸೆಮಿಸ್ಟರ್  ಕಲಬುರ್ಗಿ ವಿಭಾಗದ ಫಲಿತಾಂಶ ಪ್ರಕಟ ಗೊಂಡಿದೆ.

ಫಲಿತಾಂಶವನ್ನು ವಿಟಿಯು ವೆಬ್ಸೈಟ್ www.results.vtu.in ನಲ್ಲಿ ಪಡೆಯಬಹುದು.

For North Karnataka News visit www.uksuddi.in

Comments