UK Suddi
The news is by your side.

ಸಿ.ಡಿ. ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ

ಬೈಲಹೊಂಗಲ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಿಕ್ಕೋಪ್ಪ ಗ್ರಾಮದ ಹತ್ತಿರ ಚಿಕ್ಕೋಪ್ಪ ಆನಿಗೋಳ ರಸ್ತೆಗೆ ಅಡ್ಡಲಾಗಿ ಸಿ.ಡಿ. ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕರಾದ ಡಾ. ವಿಶ್ವನಾಥ ಈ. ಪಾಟೀಲರು ನೇರವೇರಿಸಿದರು.
For North Karnataka News visit www.uksuddi.in

Comments