UK Suddi
The news is by your side.

48 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ಪೂರ್ಣ ಹಣ

ರೈಲ್ವೆ ಟಿಕೆಟ್ ಹೊಸ ನಿಯಮ ಜಾರಿ
ಕಾಯ್ದಿರಿಸಿದ್ದ ರೈಲ್ವೆ ಟಿಕೆಟ್ ರದ್ದತಿ ಹಾಗೂ ಹಣ ಮರುಪಾವತಿ ಕುರಿತ ಪರಿಷ್ಕೃತ ನಿಯಮ ಬುಧವಾರ ಜಾರಿಗೆ ಬಂದಿದೆ. ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರು ರೈಲು ಹೊರಡುವ 48 ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ ಪೂರ್ಣ ಹಣ ಪಡೆಯಬಹುದು.
For North Karnataka News visit www.uksuddi.in

Comments