UK Suddi
The news is by your side.

ಕಲಘಟಗಿ ಸಮೀಪದ ಬಿ. ಗುಡಿಹಾಳ ಗ್ರಾಮದ ಬಳಿ ಹೊಸ ಸಕ್ಕರೆ ಕಾರ್ಖಾನೆ

ಕಲಘಟಗಿ : ಶಾಸಕ ಸ೦ತೋಷ ಲಾಡ್ ಒಡೆತನದ ವಿ ಎಸ್ ಎಲ್ ಕ೦ಪನಿಯು ಸಮೀಪದ ಬಿ. ಗುಡಿಹಾಳ ಗ್ರಾಮದ ಬಳಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸಲು ಮುಂದಾಗಿದ್ದು ಶೀಘ್ರದಲ್ಕಿ ಕಾಮಗಾರಿಕೆಗೆ ಚಾಲನೆ ದೊರೆಯಲಿದೆ.
80 ಎಕರೆ ಜಾಗ ಸಿಕ್ಕಿದ್ದು ಪ್ರತಿದಿನ 5000 ದಿ೦ದ 7000 ವರೆಗೆ ಕಬ್ಬು ನುರಿಸಲು ಅನುಮತಿ ದೊರೆತಿದೆ ಎ೦ದು ತಿಳಿದು ಬ೦ದಿದೆ.
For North Karnataka News visit www.uksuddi.in

Comments