UK Suddi
The news is by your side.

ಪೆಟ್ರೋಲ್, ಡಿಸೆಲ್ ದರ ಇಳಿಕೆ

ರಾಷ್ಟ್ರದಾದ್ಯಂತ ಪೆಟ್ರೋಲ್ ಮತ್ತು ಡಿಸೆಲ್ ಬೆಲೆ ತಲಾ ಲೀಟರ್ಗೆ 2 ರೂ.ನಷ್ಟು ಇಳಿಕೆ ಮಾಡಲಾಗಿದೆ. ಬುಧವಾರ ಮಧ್ಯರಾತ್ರಿಯಿಂದ ಇಳಿಕೆಯಾದ ದರಗಳು ಜಾರಿಗೆ ಬರಲಿವೆ.
For North Karnataka News visit www.uksuddi.in

Comments