UK Suddi
The news is by your side.

ಹತ್ತು ರೂಪಾಯಿ ನೋಟಿನಲ್ಲಿ ಶೀಘ್ರವೇ ಹಂಪಿ ಕಲ್ಲಿನ ರಥ!!

ಭಾರತೀಯ ನೋಟುಗಳ ವಿನ್ಯಾಸ ಬದಲಿಸಲು ಮುಂದಾಗಿರುವ ಭಾರತೀಯ ರಿಸರ್ವ್ ಬ್ಯಾಂಕ್ ವಿಶ್ವ ಪಾರಂಪರಿಕ ಪಟ್ಟಿಯಲ್ಲಿನ ದೇಶದ 8 ಸ್ಮಾರಕಗಳನ್ನು ನೋಟಿನಲ್ಲಿ ಮುದ್ರಿಸಲು ಚಿಂತನೆ ನಡೆಸಿದೆ..
ಈ ಮೂಲಕ ಮುಂದಿನ ಪೀಳಿಗೆಗೆ ದೇಶದ ಐತಿಹಾಸಿಕ ಸ್ಥಳ, ಸಂಸ್ಕೃತಿ, ಸ್ಮಾರಕಗಳನ್ನು ಪರಿಚಯಿಸುವ ಕೆಲಸಕ್ಕೆ ಆರ್ ಬಿ ಐ ಮುಂದಾಗಿದೆ!
For North Karnataka News visit www.uksuddi.in

Comments