UK Suddi
The news is by your side.

ಕುಂದಗೋಳ: ಜನಸಂಖ್ಯಾ ದಿನಾಚರಣೆ

ಕುಂದಗೋಳ ತಾಲೂಕಿನ ಜಿಗಳೂರ ಗ್ರಾಮದಲ್ಲಿ ಟಿ.ಎ.ಶೇಷಾಚಾಯ್ರ ಯುವಕ ಮಂಡಳ ಹಾಗೂ ಶ್ರೀ ಸಾಯಿ ಸೇವಾ ಸಂಸ್ಥೆ ನೇಹರು ಯುವ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನ ಸಂಖ್ಯಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ನನ್ನ ಆತ್ಮಿಯ ಸ್ನೇಹಿತ ರಾಮನಕೊಪ್ಪ ಗ್ರಾಮ ಪಂಚಾಯಿತಿ ಸದ್ಯಸ ಶಿವಾನಂದ ನವಲಗುಂದ. ಗಿರೀಶಗೌಡ ಮುದಿಗೌಡ್ರ ಎಮ್. ಎಪ.ಗಾಣಿಗೇರ.ಎಸ್.ಶಿರಾನಾಯಕ.ಹಾಗೂ ಯುವಕ ಮಂಡಳದ ಸದ್ಯಸರು ಹಾಜರಿದ್ದರು
For North Karnataka News visit www.uksuddi.in

Comments