UK Suddi
The news is by your side.

ದೊಡ್ದವಾಡ – ಸವದತ್ತಿ ರಸ್ತೆ ಕಾಮಗಾರಿಗೆ ಚಾಲನೆ

ಬೈಲಹೊಂಗಲ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ದೊಡ್ದವಾಡದಿಂದ ಸವದತ್ತಿಗೆ ಹೋಗುವ ರಸ್ತೆಯಲ್ಲಿ ಬರುವ ದೊಡ್ದವಾಡದಿಂದ ಸುತಗಟ್ಟಿ ಕ್ರಾಸ್ ವರಗಿನ ರಸ್ತೆ ಕಾಮಗಾರಿಗೆ ಜನಪ್ರಿಯ ಶಾಸಕರಾದ ಡಾ.ವೀ.ಐ.ಪಾಟೀಲರು ಬೂಮಿ ಪೂಜೆ ಮಾಡಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ದೊಡ್ದವಾಡ ಗ್ರಾಮದ ಉದಯ್ ಕೊಟಬಾಗಿ,ವಿಟ್ಟಲ್ ಗಾಬಿ,ರುದ್ರಪ್ಪ ಕೊಟಗಿ,ಬಸವಂತಪ್ಪ ಜಮನೂರ್,ಸತೀಶ್ ದಾರವಾಡ ಹಾಗು ಗ್ರಾಮದ ಸಮಸ್ತ್ ಜನತೆ ಬಾಗವಹಿಸಿದ್ದರು.
For North Karnataka News visit www.uksuddi.in

Comments