ಪ್ರಥಮ ಸೈನಿಕ ದಂಗೆಗೆ ಕಾರಣರಾದ ಮಂಗಲ್ ಪಾಂಡೆ ಜನ್ಮ ದಿನ
ಮಂಗಲ್_ಪಾಂಡೆ ಎಂಬ ಈ ಅದ್ಭುತ ವ್ಯಕ್ತಿಯು ಇಂದಿನ ಪೀಳಿಗೆಗೆ ಪರಿಚಯವಾಗಿದ್ದು ಚಲನಚಿತ್ರ ನೋಡಿದ ನಂತರವಷ್ಟೇ. ಬ್ರಿಟಿಷ್ ಆಡಳಿತದ ಯುದ್ಧದ ಸಂದರ್ಭದಲ್ಲಿ ಸೈನಿಕರು ದನದ ಮಾಂಸ ಲೇಪಿಸಿದ ಕೈ ಬಾಂಬ್ ಗಳನ್ನು ತಮ್ಮ ಬಾಯಿಯಿಂದ ಕಚ್ಚಿ ಎಸೆಯುವ ಪದ್ಧತಿ ವಿರುದ್ಧ ಸಿಡಿದೆದ್ದು ಮೊದಲ ಬಂಡಾಯದ ಕಿಡಿ ಹಚ್ಚಿದ ಎದೆಗಾರ.
ಪ್ರಥಮ ಸೈನಿಕ ದಂಗೆಗೆ ಕಾರಣರಾದ ಮಂಗಲ್ ಪಾಂಡೆ ಭರತ ಭುಮಿಯಲ್ಲಿ 188 ವರ್ಷದ ಹಿಂದೆ ಜುಲೈ 19 ರಂದು ಜನಿಸಿ ಸ್ವತಂತ್ರ ಚಳುವಳಿಯ ಕಿಡಿ ಹೊತ್ತೆಸಿದ ಯೋದನಿಗೆ ಕೋಟಿ ಕೋಟಿ ಪ್ರಣಾಮಗಳು.
For North Karnataka News visit www.uksuddi.in