UK Suddi
The news is by your side.

ಇಂದು VTU ಒಂದು ಮತ್ತು ಎರಡನೆ ಸೆಮಿಸ್ಟರ್ ಪರಿಕ್ಷಾ ಫಲಿತಾಂಶ ಪ್ರಕಟ

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ  ಕಲಬುರ್ಗಿ ಬೆಳಗಾವಿ ಮೈಸೂರು  ವಿಭಾಗದ  B.E/B.TECH ಒಂದು ಮತ್ತು ಎರಡನೆ ಸೆಮಿಸ್ಟರ್ ಪರಿಕ್ಷಾ ಫಲಿತಾಂಶ ರಾತ್ರಿ 9 ಗಂಟೆಗೆ ಪ್ರಕಟಗೊಳ್ಳಲಿದೆ .

ಫಲಿತಾಂಶವನ್ನು ವಿಟಿಯು ವೆಬ್ಸೈಟ್ www.results.vtu.in ನಲ್ಲಿ ಪಡೆಯಬಹುದು.

For North Karnataka News visit www.uksuddi.in

Comments