UK Suddi
The news is by your side.

ಕುಂದಗೋಳ: ರೈತರಿಗೇ ಆತ್ಮಸ್ತೈರ್ಯ

ಆತ್ಮಹತ್ಯೆ ತಡೆಯುವ ಸಲುವಾಗಿ ಸಿ.ಎಸ.ಶಿವಳ್ಳಿ ಅಬಿಮಾನಿ ಬಳಗ ಹಾಗೂ ಯುವ ಕಾಂಗ್ರೇಸ ಸಮಿತಿಯ ವತಿಯಿಂದ ಕುಂದಗೋಳದಲ್ಲಿ ರೈತರಿಗೆ ಹಾಗೂ ಜನರಿಗೇ ಜಾಗ್ರುತಿ ಮೂಡಿಸಲಾಯಿತ್ತು..ಈ ಸಂದರ್ಭದಲ್ಲಿ ಸಿ.ಎಸ.ಶಿವಳ್ಳಿ ಅಬಿಮಾನಿ ಬಳಗದ ಅಧ್ಯಕ್ಷ ಹಾಗೂ ಯುವ ಕಾಂಗ್ರೇಸ ಮುಂಖಡ ಗಿರೀಶಗೌಡ ಮುದಿಗೌಡ್ರ. ಮಂಜುನಾಥ್ ಯಂಟ್ರಾವಿ. ಸಂಲೀಂ ಕಡ್ಲಿ. ವಿನೋದ ಭೋಸ್ಲೇ.ಶಿವಾನಂದ ನವಲಗುಂದ. ನಾಗರಾಜ್ ರಾಯಾಪೊರ. ಆಪ್ರಿದ ಅತ್ತಾರ. ಇಮಾಮ ಎಮ್.ಡಿ.ನಾಗರಾಜ್ ಬಿಟಿ.ಮತ್ತಿತರು ಹಾಜರಿದ್ದರು.
For North Karnataka News visit www.uksuddi.in

Comments