ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿಗೆ ಭಾರತ ತಂಡ
ಶ್ರೀಲಂಕಾ ಪ್ರವಾಸದ 3 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ.
ಭಾರತ ತಂಡ ಆಗಸ್ಟ್ನಲ್ಲಿ ಲಂಕಾ ಪ್ರವಾಸ ಬೆಳೆಸಲಿದೆ. ಆಗಸ್ಟ್ 12ರಿಂದ ಸರಣಿ ಆರಂಭವಾಗಲಿದೆ.
ಸಂಭಾವ್ಯ ತಂಡ:
ವಿರಾಟ್ ಕೊಹ್ಲಿ (ನಾಯಕ)
ಮುರಳಿ ವಿಜಯ್
ಶಿಖರ್ ಧವನ್
ಅಜಿಂಕ್ಯ ರಹಾನೆ
ರೋಹಿತ್ ಶರ್ಮ
ಚೇತೇಶ್ವರ ಪೂಜಾರ
ವೃದ್ಧಿಮಾನ್ ಸಾಹ (ವಿ.ಕೀ)
ಉಮೇಶ್ ಯಾದವ್
ಇಶಾಂತ್ ಶರ್ಮ
ಭುವನೇಶ್ವರ್ ಕುಮಾರ್
ರವಿಚಂದ್ರನ್ ಅಶ್ವಿನ್
ಹರ್ಭಜನ್ ಸಿಂಗ್
ಕೆ.ಎಲ್. ರಾಹುಲ್
ಅಮಿತ್ ಮಿಶ್ರಾ
For North Karnataka News visit www.uksuddi.in