UK Suddi
The news is by your side.

ಸವದತ್ತಿ : ನೂತನ ಅದ್ಯಕ್ಷ ಉಪಾದ್ಯಕ್ಷರಿಗೆ ಆಯ್ಕೆ

ಸವದತ್ತಿ ಸಮೀಪದ ಅಸುಂಡಿ ಗ್ರಾಮ ಪಂಚಾಯತಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಶಾಸಕರಾದ ಡಾ. ವಿಶ್ವನಾಥ ಪಾಟೀಲರು ತಮ್ಮ ಕಛೇರಿಯಲ್ಲಿ ಶುಭಾಷಯ ಕೋರಿ ಅಭಿನಂದಿಸಿದರು.

– ಅರಳಿಮರದ ಗುರು.

For North Karnataka News visit www.uksuddi.in

Comments