UK Suddi
The news is by your side.

ರಾಜ್ಯ ನೇಕಾರ ಪ್ರಕೋಷ್ಟದ ರಾಜ್ಯ ಸಂಚಾಲಕ ಮನೋಹರ್ ಶಿರೋಳ್ ರವರಿಗೆ ಸನ್ಮಾನ

ರಾಷ್ಟ್ರೀಯ ನೇಕಾರದಿನವೆಂದು ಘೋಷಿಸುವಲ್ಲಿ  ಪ್ರಮುಖಪಾತ್ರವಹಿಸಿ ರಾಷ್ಟ್ರದ ಸಮಸ್ತ ನೇಕಾರರಿಗೆ ಗೌರವ ತರುವಲ್ಲಿ ಪ್ರಮುಖ ಪಾತ್ರವಹಿಸಿರುವ ಭಾಜಪ ಕರ್ನಾಟಕ  ರಾಜ್ಯ ನೇಕಾರ ಪ್ರಕೋಷ್ಟದ ರಾಜ್ಯ ಸಂಚಾಲಕರಾದ ಮನೋಹರ್ ಶಿರೋಳ್ರವರನ್ನು ಕೇಂದ್ರ ನಗರಾಭಿವೃದ್ದಿಸಚಿವರಾದ ಸನ್ಮಾನ್ಯ  ಶ್ರೀ ವೆಂಕಯ್ಯನಾಯ್ಡುರವರು ಸನ್ಮಾನಿಸಿದರು.
For North Karnataka News visit www.uksuddi.in

Comments