UK Suddi
The news is by your side.

ಕಲಾಂಗೆ ಅಶ್ರುಪೂರ್ಣ ವಿದಾಯ

ಸೋಮವಾರ ನಿಧನರಾಗಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಂತ್ಯಕ್ರಿಯೆಯನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ಗುರುವಾರ 11.30 ಸುಮಾರಿಗೆ ಮುಸ್ಲಿಂ ವಿಧಿ ವಿಧಾನದಂತೆ ನೆರವೇರಿಸಲಾಯಿತು.
For North Karnataka News visit www.uksuddi.in

Comments