UK Suddi
The news is by your side.

ರಂಗೋಲಿಯಲ್ಲಿ ಕಲಾಮ್

ಬೆಳಗಾವಿಯ ವಡಗಾವದ ಅಜಿತ್ ಔರಾದ್ಕರ್ ಎಂಬುವವರು ರಂಗೋಲಿಯಲ್ಲಿ ಅಬ್ದುಲ್ ಕಲಾಮ್ ರವರ ಭಾವ ಚಿತ್ರ ಬಿಡಿಸುವುದರ ಮೂಲಕ ಶೃದ್ಧಾಂಜಲಿ ಸಲ್ಲಿಸಿದರು.

For North Karnataka News visit www.uksuddi.in

Comments