ಖೂದಿರಾಮ ಭೊಸ್
ಖೂದಿರಾಮ ಭೊಸ್ 18 ರ ಹರೆಯದಲ್ಲೇ ಸಹೋದರಿ ನಿವೇದಿತಾರವರ ಪ್ರಭಾವಕ್ಕೆ ಒಳಗಾಗಿ ದೇಶಭಕ್ತಿಯನ್ನು ರಕ್ತದ ಕಣ ಕಣದಲ್ಲಿ ತುಂಬಿಕೊಂಡು ಬ್ರಿಟಿಷರ ವಿರುದ್ಧ ಅನೇಕ ಯುವಕರನ್ನು ತಿರುಗಿ ಬೀಳುವಂತೆ ಪ್ರೇರೆಪಿಸಿದ ಸ್ವಾತಂತ್ಯ ಸೇನಾನಿ. ಬ್ರಿಟಿಷ್ ಸೈನ್ಯದ ಮೇಲೆ ಬಾಂಬ್ ಎಸೆಯುವ ಮೂಲಕ ಸ್ವತಂತ್ರ ಸಂಗ್ರಾಮಕ್ಕೆ ಹೊಸ ಕಿಚ್ಚು ಹಚ್ಚಿ ತನ್ನ 18 ನೆ ವಯಸ್ಸಿನಲ್ಲಿ ನೇಣಿಗೆ ತಲೆ ಕೊಟ್ಟಿದ್ದು 1908 ರ ಆಗಸ್ಟ್ 11ರ ಇದೆ ದಿನದಂದು. ನನ್ನ ಸಹೋದರನಿಗೆ ಭಾವಪೂರ್ಣ ಶ್ರದ್ಧಾಂಜಲಿ .
For North Karnataka News visit www.uksuddi.in