ಮದನಲಾಲ್ದಿಂ ಗ್ರಾ ಕೆಚ್ಚೆದೆಯ ವೀರ ಕಲಿ
ಮದನಲಾಲ್ದಿಂ ಗ್ರಾ ಕೆಚ್ಚೆದೆಯ ವೀರ ಕಲಿ. ವೀರಸಾವರ್ಕರ ಗರಡಿಯಲ್ಲಿ ಬೆಳೆದ ಧೀರ ಸೇನಾನಿ. ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿ ಸ್ವಾತಂತ್ರ್ಯ ವ್ಯಾಮೋಹಕ್ಕೆ ಒಳಗಾಗಿ ಭಾರತೀಯ ವಿದ್ಯಾರ್ಥಿಗಳನ್ನು ಅಭಿನವ ಭಾರತ ಮಂಡಲದ ಸದಸ್ಯರನ್ನಾಗಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುವಂತೆ ಮಾಡಿದ ಮೇಧಾವಿ. ಕುಧಿರಾಮ ಭೋಸ್, ಕನಯ್ಯಾ ಲಾಲ್ ದತ್ತರಂತಹ ಸಂಗಾತಿಗಳೊಂದಿಗೆ ತಾಯಿಯನ್ನು ಬ್ರಿಟಿಷರಿಂದ ಮುಕ್ತಿ ಮಾಡಲು ಟೊಂಕ ಕಟ್ಟಿ ನಿಂತು ಬ್ರಿಟಿಷ್ ಅಧಿಕಾರಿ ಖರ್ಜನ್ ಅವರನ್ನು ಗುಂಡಿಕ್ಕಿ ಕೊಂದು ತನ್ನ 25 ನೇ ವಯಸ್ಸಿನಲ್ಲಿ 1909 ರ ಇದೆ ದಿನ ಆಗಸ್ಟ್ 17ರಂದು ನೇಣಿನ ಕುಣಿಕೆಗೆ ತಲೆ ಕೊಟ್ಟ ಆ ಭಾರತದ ಹುಲಿಗೆ ಭಾವಪೂರ್ಣ ನಮನಗಳು.
For North Karnataka News visit www.uksuddi.in