ಪೆಟ್ರೋಲ್ ಬೆಲೆ 2 ರೂ. ಇಳಿಕೆ
ನವದೆಹಲಿ: ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ಇಳಿಕೆಯಿಂದಾಗಿ ಭಾರತದಲ್ಲಿ ಕೂಡ ತೈಲ ಬೆಲೆಗಳು ಕಡಿಮೆಯಾಗಿವೆ. ಸೆಪ್ಟೆಂಬರ್ 1ರಿಂದ (ಆ.31ರ ಮಧ್ಯರಾತ್ರಿ) ಜಾರಿಗೆ ಬರುವಂತೆ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಲೀಟರ್ಗೆ 2 ರೂ.ನಂತೆ ಹಾಗೂ ಡಿಸೆಲ್ ಬೆಲೆಯನ್ನು ಲೀಟರ್ಗೆ 50 ಪೈಸೆಯಷ್ಟು ಇಳಿಕೆ ಮಾಡಿವೆ.
ಕಳೆದ 2 ತಿಂಗಳಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿರುವುದು ಇದು 3ನೇ ಬಾರಿಯಾಗಿದೆ.
For North Karnataka News visit www.uksuddi.in