ರಕ್ತ ಹರಿಸಿಯೇವು.. ಹೋರಾಟ ಬಿಡುವುದಿಲ್ಲ
ಮಹದಾಯಿ-ಮಲಪ್ರಭಾ ನದಿ ಜೋಡಣೆ, ಕಳಸಾ- ಬಂಡೂರಿ ನಾಲಾ ಯೋಜನೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟದ ಬಿಸಿ ಈಗಾಗಲೇ ರಾಷ್ಟ್ರರಾಜಧಾನಿ ದೆಹಲಿ ತಲುಪಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹೋರಾಟಗಾರರಿಗೆ ನಿರೀಕ್ಷಿತ ಉತ್ತರ ಸಿಗದೆ ಜನಾಂದೋಲನದ ಕಿಚ್ಚು ಮತ್ತಷ್ಟು ಹೆಚ್ಚಿದೆ, ಹೆಚ್ಚುತ್ತಲೇ ಇದೆ.
Contact us at
Uksuddi@gmail.com
For North Karnataka News visit www.uksuddi.in