UK Suddi
The news is by your side.

ಎಲ್ಲೆಲ್ಲಿ ಎಷ್ಟು?

ಸೋಮವಾರ ರಾಜ್ಯದೆಲ್ಲೆಡೆ ಮಳೆಯಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ 109 ಮಿ.ಮೀ ಮಳೆಯಾಗಿದೆ. ಧಾರವಾಡ 94 ಮಿ.ಮೀ, ವಿಜಯಪುರ 83 ಮಿ.ಮೀ, ತುಮಕೂರು 82 ಮಿ.ಮೀ, ಅರಸೀಕೆರೆ 77 ಮಿ.ಮೀ, ಚಿತ್ರದುರ್ಗ 73.7 ಮಿ.ಮೀ, ಮಾಗಡಿ 68.3 ಮಿ.ಮೀ, ಉಡುಪಿ 64.8 ಮಿ.ಮೀ, ಬಾದಾಮಿ 62 ಮಿ.ಮೀ, ನಾಗಮಂಗಲ 57.1 ಮಿ.ಮೀ, ಬೆಂಗಳೂರು 56 ಮಿ.ಮೀ, ಕೊಪ್ಪ 55.5 ಮಿ.ಮೀ, ಬೆಳ್ತಂಗಡಿ 54 ಮಿ.ಮೀ, ಮೈಸೂರು 52 ಮಿ.ಮೀ, ಶಿವಮೊಗ್ಗ 52.5 ಮಿ.ಮೀ, ಕಲುಬುರಗಿ 51 ಮಿ.ಮೀ, ಕೊಡಗು 44.5 ಮಿ.ಮೀ, ಬೀದರ್ 40 ಮಿ.ಮೀ, ಬಳ್ಳಾರಿ 37.8 ಮಿ.ಮೀ, ಚಿಕ್ಕಬಳ್ಳಾಪುರ 36 ಮಿ.ಮೀ, ದಾವಣಗೆರೆಯಲ್ಲಿ 34.3 ಮಿ.ಮೀ. ಮಳೆಯಾಗಿದೆ.
For North Karnataka News visit www.uksuddi.in

Comments