UK Suddi
The news is by your side.

ಸ್ಮಾಟ್‍ಸಿಟಿ ಯೋಜನೆಯ ಎರಡನೇ ಹಂತಕ್ಕೆ ಬೆಳಗಾವಿ

ಸ್ಮಾಟ್‍ಸಿಟಿ ಯೋಜನೆಯ ಎರಡನೇ ಹಂತಕ್ಕೆ ಬೆಳಗಾವಿ ಮಹಾನಗರ ಅರ್ಹತೆ

ಬೆಳಗಾವಿ: ಕೇಂದ್ರ ಸರ್ಕಾರದ ಮಹತ್ವದ ಸ್ಮಾಟ್‍ಸಿಟಿ ಯೋಜನೆಯ ಎರಡನೇ ಹಂತಕ್ಕೆ ಬೆಳಗಾವಿ ಮಹಾನಗರ ಅರ್ಹತೆ ಪಡೆದುಕೊಂಡಿದ್ದು, ಈ ಯೋಜನೆಯಿಂದ ಇಡೀ ಬೆಳಗಾವಿಯ ಸಮಗ್ರ ಅಭಿವೃದ್ಧಿ ಸಾಧ್ಯ.
ಈ ನಿಟ್ಟಿನಲ್ಲಿ ಎಲ್ಲರ ಜವಾಬ್ದಾರಿ ಪ್ರಮುಖವಾಗಿ ಇದೆ ಎಂದು ಮಹಾನಗರಪಾಲಿಕೆ ಆಯುಕ್ತ ಜಿ.ಪ್ರಭು ಹೇಳಿದರು.

For North Karnataka News visit www.uksuddi.in

Comments