UK Suddi
The news is by your side.

ಕರ್ನಾಟಕ ಬಂದ್”ಗೆ ಘಟಪ್ರಭಾ ಪಟ್ಟಣದಲ್ಲಿ ಬಂದ್ ಯಶಸ್ವಿ

ಘಟಪ್ರಭಾ: ಕಳಸಾ-ಬಂಡೂರಿ ಯೋಜನೆ ಹಾಗೂ ಮಹದಾಯಿ ನದಿ ಜೋಡಣೆ ಅನುಷ್ಠಾನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಶನಿವಾರದಂದು “ಕರ್ನಾಟಕ ಬಂದ್”ಗೆ ಘಟಪ್ರಭಾ ಪಟ್ಟಣ ಬಂದ್ ಯಶಸ್ವಿಯಾಯಿತು.

Kannadamma

For North Karnataka News visit www.uksuddi.in

Comments