UK Suddi
The news is by your side.

ಪುಟ್ಬಾಲ್ ವಿಶ್ವಕಪ್, ಬೆಂಗಳೂರಿನಲ್ಲಿ ಅರ್ಹತಾ ಪಂದ್ಯ

2018ರ ವಿಶ್ವ ಕಪ್ ಪುಟ್ಬಾಲ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯವನ್ನು ರಾಷ್ಟ್ರೀಯ ಹಿರಿಯರ ತಂಡವು ನವೆಂಬರ್ 12ರಂದು ಬೆಂಗಳೂರಿನಲ್ಲಿ ಆಡಲಿದ್ದು, ಗುವಾಮ ತಂಡವನ್ನು ಎದುರಿಸಲಿದೆ ಎಂದು ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ (ಎ ಐ ಎಪ್​ ಎಪ್)ಸೋಮವಾರ ತಿಳಿಸಿದೆ.

2018ರ ರಷ್ಯಾ ಫುಟ್​ಬಾಲ್ ವಿಶ್ವಕಪ್​ಗಾಗಿ ಪೂರ್ವ ಜಂಟಿ ಅರ್ಹತಾ ಸುತ್ತಿನ ಇನ್ನೂ ಎರಡು ಪಂದ್ಯಗಳನ್ನು ಭಾರತದ ರಾಷ್ಟ್ರೀಯ ತಂಡ ಆಡಬೇಕಿದೆ. ಆದರೆ ಇದು ನವೆಂಬರ್ 12ರಂದು ಬೆಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಹಿರಿಯರ ತಂಡ ಹಾಗೂ ಗುವಾಮ ತಂಡದ ನಡುವಿನ ಪಂದ್ಯವನ್ನು ಅವಲಂಬಿಸಿದೆ ಎಂದು ಎಐಎಪ್​ಎಫ್ ತಿಳಿಸಿದೆ.

For North Karnataka News visit www.uksuddi.in

Comments