ಚಗ್ತೆ ಸೊಪ್ಪು
ಚಗ್ತೆ_ಸೊಪ್ಪು
ತುಳುವಿನಲ್ಲಿ ಹೊಜಂಕ್ ಎಂದು ಕರೆಯಲ್ಪಡುವ ಇದರ “ತಂಬುಳಿ” ತುಳುನಾಡಲ್ಲಿ ಚಿರಪರಿಚಿತ.
ಜೇನು ಹುಳ ಕಚ್ಚಿದಾಗ ಇದರ ರಸ ಹಚ್ಚಿದರೆ ಸಾಕು ನೋವು ಮಾಯ! ಹೊಟ್ಟೆಯೊಳಗಿನ ದುರ್ಮಾಂಸ ನಿವಾರಣೆಗೂ ಇದು ಪರಿಣಾಮಕಾರಿ. ಯಾವುದೇ ಕಳೆ ಗಿಡಗಳನ್ನು ಬೆಳೆಯಲು ಬಿಡದ ಗುಣ ಇದರದ್ದು. ಆಯುದಮ, ಚಕ್ರಮರ್ದ ಎಂದು ಕರೆಯಲ್ಪಡುವ ಚಗ್ತೆ ಕೆಲವು ಬಗೆಯ ಚರ್ಮರೋಗ ನಿವಾರಣೆಗೂ ಸಹಕಾರಿ. ಹೊಟ್ಟೆ ಹಾಳಾದಾಗ ಕಶ್ಮಲಗಳನ್ನು ಹೊರ ಹಾಕಲೂ ದಿವ್ಯೌಷಧ. ಹಾಂ…ಇದರ ಪಲ್ಯ, ಪಕೋಡಾ, ದೋಸೆ ಕೂಡಾ ಬಹಳ ರುಚಿ…

-Rajesh Rao
For North Karnataka News visit www.uksuddi.in