ಲೋಳೆಸರ ಉಪಯುಕ್ತತೆ
1.ಇದನ್ನು ಸೌಂದರ್ಯವರ್ಧಕಗಳು ಮತ್ತು ಆಯುರ್ವೇದ ಔಷಧಗಳ ತಯಾರಿಕೆಯಲ್ಲಿ ಬಳಸುತ್ತಾರೆ.
2.ಜೀರ್ಣಕ್ರಿಯ ವೃದ್ಧಿ ಆಗುವದಕ್ಕು, ಎದೆ ಉರಿಯನ್ನು ಕಡೆಮೆಮಾಡುವುದರಲ್ಲಿ, ಮತ್ತು ಅಜೀರ್ಣ ಕಾರಣವಾಗಿ ಬರುವ ವ್ಯಾಧಿಗಳ ನಿವಾರಣೆಗೆ ಇದರ ರಸ ಚೆನ್ನಾಗಿ ಕೆಲಸಮಾಡುತ್ತದೆ.
3.ಇದರ ಸಾರ/ರಸವನ್ನು ಲೋಷನ್ಗಳು, ಕ್ರೀಂಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
4.ದಂತಕ್ಷಯ ನಿವಾರಣ ಮಾಡುತ್ತದೆ.
5.ಲೋಳೆಸರದ ರಸ/ಎಣ್ಣೆಯಂತಹ ಅಂಶವು ತಲೆಕೂದಲು ನೆರಯುವುದನ್ನು ಮತ್ತು ಬಿಳುಪಾಗುದನ್ನು ಕಡಿಮೆಮಾಡುತ್ತದೆ.
6.ಆಯುರ್ವೇದದ ಪ್ರಕಾರ ಲೋಳೆಸರದ ಅಂಟು ರಸವನ್ನು ಜೇನಿನೊಂದಿಗೆ ಸತತವಾಗಿ ೩ತಿಂಗಳು ಸೇವಿಸುವುದರಿಂದ ಯಾವುದೇ ತರಹದ ಮುಟ್ಟಿನ ತೊಂದರೆಗಳು ಹಾಗು ಆ ಸಮಯದಲ್ಲಿ ಉಂಟಾಗುವ ಸೋಂಕುಗಳು ನಿವಾರಣೆ ಹೊಂದುತ್ತದೆ.
7.ಲೋಳೆಸರ ಹಚ್ಚುವುದರಿಂದ ನೋವು ಮತ್ತು ಊತ ಕಡಿಮೆಯಾಗುತದೆ
For North Karnataka News visit www.uksuddi.in