UK Suddi
The news is by your side.

ಅಕ್ಕಿಆಲೂರಿನಲ್ಲಿ ಆರ್.ಎಸ್.ಎಸ್ ಪಥಸಂಚಲನ

ವಿಜಯದಶಮಿಯ ಪ್ರಯುಕ್ತ ಇಂದು ಅಕ್ಕಿಆಲೂರಿನಲ್ಲಿ ಆರ್.ಎಸ್.ಎಸ್ ಪಥಸಂಚಲನ. ನೂರಾರು ಕಾರ್ಯಕರ್ತರು ಗಣವೇಶದೊಂದಿಗೆ ಆಗಮಿಸಿದರು.

ಎರಡು ವಾಹಿನಿಗಳೊಂದಿಗೆ ಸಂಚಲನ ಆರಂಭ. ಎಲ್ಲಾ ಬಡಾವಣೆಗಳಲೂ ಸಂಚಲನಕ್ಕೆ ಪುಷ್ಪ ನಮನ.

For North Karnataka News visit www.uksuddi.in

Comments