UK Suddi
The news is by your side.

ಉಕ್ಕಿನ ಮನುಷ್ಯನಿಗೆ ಹುಟ್ಟು ಹಬ್ಬದ ಶುಭಾಷಯಗಳು

ನಾಯಕ ಪದಕ್ಕೆ ಆದರ್ಶವೇ ಆಗಿರುವಂತಹ, ಯಾರ ಹೊರತು ಇಂದಿನ ಪೂರ್ಣ ಭಾರತ ನಮಗೆ ನೋಡಲು ಸಿಗುತ್ತಿರಲಿಲ್ಲವೋ ಅಂತಹ ಪ್ರಖರ ಹೋರಾಟಗಾರ, ಕುಶಲ , ಕಾರ್ಮಿಕ , ಸಂಘಟಕ, ರಾಜಕೀಯ ಮುತ್ಸದ್ಧಿ,ದೂರಗಾಮಿ ಚಿಂತಕ, ನಿಷ್ಠ ಅನುಯಾಯಿ, ನಮ್ಮ ಪ್ರೀತಿಯ ಸರದಾರ ವಲ್ಲಭಾಯಿ ಪಟೇಲ್ ಅವರಿಗೆ 140ನೇ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳು.
For North Karnataka News visit www.uksuddi.in

Comments