UK Suddi
The news is by your side.

ಭಾರತೀಯ ಸೈನ್ಯಕ್ಕೆ ಮುಧೋಳ ನಾಯಿ

ಮುಧೋಳ : ವಿಶಿಷ್ಟ ಮೈಕಟ್ಟು ಮತ್ತು ಓಟದಲ್ಲಿ ಚುರುಕುತನ ಹೊಂದಿರುವ ಮುಧೋಳ ತಳಿಯ ನಾಯಿಗಳನ್ನು ಭಾರತೀಯ ಸೈನ್ಯಕ್ಕೆ ಬಳಸಿಕೊಳ್ಳಲು ಗಂಭೀರ ಚಿಂತನೆ ನಡೆದಿದೆ ಎಂದು ಕೇಂದ್ರ ಸರ್ಕಾರದ ಪಶುಸಂಗೋಪನಾ ಇಲಾಖೆಯ ಆಯುಕ್ತ ಡಾ| ಸುರೇಶ
ಎಸ್‌. ಹೊನ್ನಪ್ಪಗೋಳ ಹೇಳಿದರು.

ನಗರದಲ್ಲಿ ಕರ್ನಾಟಕ ಪಶುವೈದ್ಯಕೀಯ ಸಂಘ, ಪಶು ಸಂಗೋಪನೆ ಇಲಾಖೆಯ
ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

For North Karnataka News visit www.uksuddi.in

Comments