UK Suddi
The news is by your side.

ಮನೋಹರ ತಹಶೀಲ್ದಾರರಿಗೆ‬ ಸಚಿವ ಸ್ಥಾನ

ಹಾವೇರಿಗೆ : ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಶಾಸಕರಾದ ಮಾನ್ಯ ‪ಮನೋಹರ ತಹಶೀಲ್ದಾರರಿಗೆ‬ ಸಚಿವ ಸ್ಥಾನ ನೀಡಿರುವುದು ಜಿಲ್ಲೆಯ ಜನರಿಗೆ ಖುಷಿ ತಂದಿದೆ.
For North Karnataka News visit www.uksuddi.in

Comments